ಅಪ್ಪಿ ಸಪ್ಪಾದವಳ| ನಪ್ಪುವನು ಕಡುಹೆಡ್ಡ|
ತುಪ್ಪವುಂಡೊಗೆದ ಎಲೆನೆಕ್ಕಿ ನಾಯಿಬಾಯ್|
ಚಪ್ಪರಿಸಿದಂತೆ ಸರ್ವಜ್ಞ
Music
Courtesy:
Transliteration
Appi sappādavaḷa| nappuvanu kaḍ'̔uheḍḍa|
tuppavuṇḍogeda elenekki nāyibāy|
capparisidante sarvajña
ಶಬ್ದಾರ್ಥಗಳು
ಸಪ್ಪಾದ = ಕ್ರೀಡೆಯ ಆಶೆಯು ತೀರಿದ;