ವಚನ - 1776     
 
ಮೆಚ್ಚಿದಂತಿರುತಿಹಳು ಮೆಚ್ಚು ಮತ್ತೊಬ್ಬನೊಳು| ಮೆಚ್ಚಿಹಳು ಸೂಳೆಯೆನಬೇಡ ಅವಳನು| ನೆಚ್ಚಬೇಡೆಂದ! ಸರ್ವಜ್ಞ