ವಚನ - 1775     
 
ದೇಶದಾ ಎಂಜಲವ ಹೇಸದೇ ತಿಂಬುವರೆ| ಬೇಸತ್ತೆನೆಂದು ಎನಬೇಡ ಅದಕೊಬ್ಬ | ವೇಶಿಯೇ ಸಾಕ್ಷಿ ಸರ್ವಜ್ಞ