ವಚನ - 1782     
 
ಸಂತೆಯಂಗಡಿಸೂಳೆ, ಮುಂತೊಲಿವ ಡೊಂಬತಿಯ| ಎಂತುಗಂಡತಿಯ, ಜೋಗತಿ ಹೋದವನ| ಸಂತಾನ ಕೆಡುಗು! ಸರ್ವಜ್ಞ