ವಚನ - 1783     
 
ಎತ್ತಹೋದರು ಬೆನ್ನ-ಹತ್ತಿಬರುವಳ ಕಂಡು| ಮೆತ್ತನಸೂಳೆಯೆನಬೇಡ, ಅವಳೊಲುಮೆ| ಮಿಥ್ಯಕಾಣಯ್ಯ ಸರ್ವಜ್ಞ