ವಚನ - 1789     
 
ನಾರಿಯರ ನಿಜವನ್ನು ನೀರಿನಾ ನೆಲೆಯನ್ನು| ಜಾರೆಯರ ತನುವಿನೊಳಗನ್ನು ಅರಿಯದೆ| ಸಾರಿದವ ಕೆಡುಗು! ಸರ್ವಜ್ಞ