ವಚನ - 1788     
 
ಜಾಲೆಯಿಂ ಮರಕೆಡುಗು ಮೋಳೆಯಿಂ ಕೆರೆಕೆಡುಗು| ಆಳು ಇಲ್ಲದನ ಹೊಲಕೆಡುಗು ಸಂಸಾರ| ಸೂಳೆಯಿಂ ಕೆಡುಗು! ಸರ್ವಜ್ಞ