ವಚನ - 1792     
 
ಸೂಳೆಯನು ಹೋದವನ ಬಾಳನಾನೇನೆಂಬೆ| ಕಾಳು ಮೈಬಣ್ಣ! ಹಲ್ಹೋಗಿ ಹರಿಯುವ| ಮೂಳನಾಯಾದ! ಸರ್ವಜ್ಞ