ವಚನ - 1793     
 
ಹಣವು ಹರೆಯಿರುವನಕ ಗಣಗಣಿಸುವಳು ಸೂಳೆ| ಹಣವು ಹರೆಹೋದ ಮರುದಿನ ಹಾಳೂರ | ಶುನಕನಂತಿಹಳು ಸರ್ವಜ್ಞ