ವಚನ - 1794     
 
ಸೂಳೆ ಸುಂಕದ ನಾಯಿ ಮೇಳ ಬಿಂಕದ ನಾಯಿ| ಸೂಳೆಯ ಮಗಳು ಮರಿನಾಯಿ ಅವರವ್ವ| ಬೋಳನಾಯೆಂದ ಸರ್ವಜ್ಞ