ವಚನ - 1796     
 
ರಸವುಂಟಂಗಡಿಯಲ್ಲಿ ಕಿಸುವುಂಟು ಸಾಲೆಯಲಿ| ವಸುಭಟನೆಂಬ ಗಿಡನುಂಟು, ವಾದಿಗಳು| ಹಸಿದರೇಕೆಂದ! ಸರ್ವಜ್ಞ