ಶಶಕನಾ ಕಿವಿಯಂತೆ ಎಸೆದಿರ್ಪುದಾ ಪತ್ರ|
ರುಷಕುಂಭವದರ ರಸದೊಳಗೆ ಬೆರೆದರೆ|
ಹುಸಿಯಿಲ್ಲ ಕನಕ ಸರ್ವಜ್ಞ
Music
Courtesy:
Transliteration
Śaśakanā kiviyante esedirpudā patra|
ruṣakumbhavadara rasadoḷage beredare|
husiyilla kanaka sarvajña
ಶಬ್ದಾರ್ಥಗಳು
ರುಷಿಕುಂಭ = ಆಟರೂಷ, ಒಂದು ತರದ ವನಸ್ಪತಿ; ಶಶಕ = ಮೊಲ ;