ವಚನ - 1801     
 
ತಾಳಕದ ಸತ್ವವನು ಮೇಳಯ್ಸಿ ರಸದೊಳಗೆ| ಬಾಳದ ಬಿಳಿಯನೊಡಗೂಡೆ ತಾರೆ ತಾ| ಹೇಳಿದಂತಕ್ಕು ಸರ್ವಜ್ಞ