ವಚನ - 1802     
 
ಗಂಧಕದ ತೈಲವನು ಕುಂದದಲೆ ರಸಕಿತ್ತು| ಕಂದಿದ ತಾರೆಯೊಡಗೂಡೆ ಹೇಮವು| ಮುಂದೆ ಬಂದಕ್ಕು ಸರ್ವಜ್ಞ