ವಚನ - 1806     
 
ನಾಗ ಸತುವುಗಳೆರಡು ನಾಗದಾರಸ ಮೂರು| ಮೇಗೆ ಅಂಜಿಯನೊಡಗೂಡೆ ಹೇಮತಾ-| ನಾಗಲೇಬಕ್ಕು ಸರ್ವಜ್ಞ