ತುತ್ತನಾಗವು ನಾಗ ಮತ್ತೆ ನಾಗವು ನಾಗ|
ಉತ್ತಮದನಾಗದೊಡಗೂಡೆ ಹೇಮವು|
ಹತ್ತಿ ಬಂದಕ್ಕು ಸರ್ವಜ್ಞ
Music
Courtesy:
Transliteration
Tuttanāgavu nāga matte nāgavu nāga|
uttamadanāgadoḍagūḍe hēmavu|
hatti bandakku sarvajña
ಶಬ್ದಾರ್ಥಗಳು
ತುತ್ತ = ಮೈಲುತುತ್ತೆ; ನಾಗ = ಸೀಸ, ಸಿಂಧೂರ, ನಾಗದಾಳೆ; ಹತ್ತಿಬರು = ಉಂಟಾಗು;