ವಚನ - 1810     
 
ಕಂಡಕಂಡುದನೆಲ್ಲ ಹಿಂಡಿ ಭಂಡಾಗದೇ| ಕುಂಡಲಿಯಿಪ್ಪ ಗಿಡವೊಂದ ವಂಗಕ್ಕೆ| ಹಿಂಡಿ ನೋಡೆಂದ ಸರ್ವಜ್ಞ