ವಚನ - 1811     
 
ಓದಿವಾದಿಗಳೆಲ್ಲ ಕಾದು ವಾದವ ಮಾಡಿ| ಊದಲು ಬೂದಿ ತಲಗೇರಿ ಬಾಯಾರಿ| ಹೋದುದನ ಕಂಡೆ ಸರ್ವಜ್ಞ