ವಚನ - 1812     
 
ಸಾಧುಸಿದ್ದರ ನಂಬಿ ಕಾದ ಒಡವೆಯ ಕೊಟ್ಟು| ಹೋದಲ್ಲಿ ಹೇಮಕೂದಲು ಗೂದೆಯು| ಹಾದುದನು ಕಂಡೆ ಸರ್ವಜ್ಞ