ವಿಷಮುಷ್ಟಿನಾಂಗುಲಿಕ ಶಶನಯನ ಪಿತ್ತವರ|
ರಸವು ತಾಂಬೂಲದೊಡಗೂಡೆ, ಸ್ತ್ರೀವಶವು|
ಹುಸಿಯಲ್ಲ ನೋಡು! ಸರ್ವಜ್ಞ
Music
Courtesy:
Transliteration
Viṣamuṣṭināṅgulika śaśanayana pittavara|
rasavu tāmbūladoḍagūḍe, strīvaśavu|
husiyalla nōḍu! Sarvajña
ಶಬ್ದಾರ್ಥಗಳು
ನಾಂಗುಲಿಕ = ಹಳದಿಹುವ್ವಿನ ಬಳ್ಳಿ, ವ್ಯಾಲಗಂಧಿ, ಅಗ್ನಿಶಿಖಿ; ಪಿತ್ತವರ = ಪಿತ್ತಘ್ನಿ ಬಳ್ಳಿ; ವಿಷಮುಷ್ಟಿ = ವನಸ್ಪತಿ; ಶಶನಯನ = ಒಂದು ತರದ ವನಸ್ಪತಿ;