ಕತ್ತೆಗಿವಿ ಸಹದೇವಿ ಮತ್ತೆತ್ತುನಾಲಿಗೆಯು|
ಉತ್ತರಣಿವೆರಸಿ ತಿಲಕವಿಡೆ ಲೋಕತ-|
ನ್ನತ್ತಸಾರುವುದು! ಸರ್ವಜ್ಞ
Music
Courtesy:
Transliteration
Kattegivi sahadēvi mattettunāligeyu|
uttaraṇiverasi tilakaviḍe lōkata-|
nnattasāruvudu! Sarvajña
ಶಬ್ದಾರ್ಥಗಳು
ಅತ್ತಸಾರು = ಬೆನ್ನು ಹತ್ತಿಬರು; ಎತ್ತುನಾಲಿಗೆ = ಒಂದು ತರದ ವನಸ್ಪತಿ; ತಿಲಕ = ಹಣೆಬೊಟ್ಟು; ಲೋಕ = ಸ್ತ್ರೀಲೋಕ; ಸಹದೇವಿ = ಕರಿಕೆ, ಇಲ್ಲವೆ ಜೇಕಿನಬೇರು;