ವಚನ - 1818     
 
ಕುಲವನ್ನು ಕೆಡಿಸುವುದು ಛಲವನ್ನು ಬಿಡಿಸುವುದು| ಹೊಲೆಯನ ಮನೆಯ ಹೊಗಿಸುವುದು ಕೂಳಿನ| ಬಲವ ನೋಡೆಂದ ಸರ್ವಜ್ಞ