ವಚನ - 1817     
 
ಸಾಲವನು ಮಾಡುವುದು ಹೇಲ ತಾ ಬಳಿಸುವುದು| ಕಾಲಿನ ಕೆಳಗೆ ಕೆಡಹುವುದು ತುತ್ತಿನ| ಚೀಲ ನೋಡಯ್ಯ! ಸರ್ವಜ್ಞ