ವಚನ - 1820     
 
ಹೊಟ್ಟೆಯನು ಕಟ್ಟುವುದು ಬಟ್ಟೆಯಲಿ ಬಡಿಯುವುದು| ಕಟ್ಟಾಳ ಭಂಗಪಡಿಸುವುದು ಗೇಣುದ್ದ| ಹೊಟ್ಟೆ ಕಾಣಯ್ಯ ಸರ್ವಜ್ಞ