ವಚನ - 1821     
 
ಅಟ್ಟಿ ಹರಿದಾಡುವುದು ಬಟ್ಟೆಯಲಿ ಮೆರೆಯುವುದು| ಹೊಟ್ಟೆ ಹುಣ್ಣಾಗಿ ನಗಿಸುವುದು, ಒಂದು ಹಿಡಿ-| ಹಿಟ್ಟು ಕಾಣಯ್ಯ ಸರ್ವಜ್ಞ