ವಚನ - 1823     
 
ಉಕ್ಕುವುದು ಸೊಕ್ಕುವುದು ಕೆಕ್ಕನೇ ಕೆಲೆಯುವುದು| ರಕ್ಕಸನಂತೆ ಮದಿಸುವುದು ಒಂದು ಸೇ-| ರಕ್ಕಿಯ ಗುಣವು ಸರ್ವಜ್ಞ