ಉಗುರ ತಿದ್ದಿಸುವುದು, ಮುಗುಳುನಗೆ ನಗಿಸುವುದು,|
ಹಗರಣದ ಮಾತ ನುಡಿಸುವುದು, ಬೋನದ|
ಬಗೆಯ ನೋಡೆಂದ! ಸರ್ವಜ್ಞ
Music
Courtesy:
Transliteration
Ugura tiddisuvudu, muguḷunage nagisuvudu,|
hagaraṇada māta nuḍisuvudu, bōnada|
bageya nōḍenda! Sarvajña
ಶಬ್ದಾರ್ಥಗಳು
ಬಗೆ = ಚಮತ್ಕಾರ; ಮುಗುಳುನಗೆ = ಮೊಗ್ಗಿನಂತಿರುವ ನಗೆ; ಹಗರಣದ ಮಾತು = ರಸಿಕನುಡಿ, ಶೃಂಗಾರ;