ವಚನ - 1826     
 
ಓರೆಯಾಯಿತು ಬಿಲ್ಲು ಜಾರಿಹೋಯಿತು ಅಂಬು| ಕೀರೆಯ ಸೊಪ್ಪುತಿಂಬಾಗ ಕಾಮತಾ-| ನಾರಾರನೆಚ್ಚ ಸರ್ವಜ್ಞ