ವಚನ - 1827     
 
ಕಾಟಿಯನು ಹಾಕಿದರೆ ಓಟವಿರುವುದು ರತಿಗೆ| ನಾಟೆಸೆವ ಬಿಲ್ಲು ಮುರಿದರೆ ಲೋಕಕ್ಕೆ| ಕೋಟಲೆಯಲ್ಲೆ? ಸರ್ವಜ್ಞ