ವಚನ - 1830     
 
ಅಡಿಗಳೆದ್ದೇಳವು ನುಡಿಗಳೂ ಕೇಳಿಸವು| ಮಡದಿಯರ ಮಾತು ಸೊಗಸವು ಕೂಳೊಂದು| ತಡೆದರರಗಳಿಗೆ ಸರ್ವಜ್ಞ