ವಚನ - 1831     
 
ನಿದ್ದೆಗಳು ಬಾರವು ಬುದ್ದಿಗಳು ತಿಳಿಯವು| ಮುದ್ದಿನಮಾತು ಸೊಗಸದು ಬೋನದ| ಮುದ್ದೆತಪ್ಪಿದರೆ ಸರ್ವಜ್ಞ