ವಚನ - 1833     
 
ಕಣ್ಣುಗಳು ಇಳಿಯುವುವು ಬಣ್ಣಗಳು ಅಳಿಯುವುವು| ಹುಣ್ಣುಮೆ ಹೋದ ಶಶಿಯಂತೆ ಅಶನವ-| ನುಣ್ಣದವನೊಡಲು ಸರ್ವಜ್ಞ