ಹಣೆಕಟ್ಟು ಹತ್ತುವುದು ಕಣಕಾಲು ಬತ್ತುವುದು|
ಅಣಕದ ಮಾತು ಸೊಗಸದು ಕೂಳೊಂದು|
ಕ್ಷಣವು ತಪ್ಪಿದರೆ ಸರ್ವಜ್ಞ
Music
Courtesy:
Transliteration
Haṇekaṭṭu hattuvudu kaṇakālu battuvudu|
aṇakada mātu sogasadu kūḷondu|
kṣaṇavu tappidare sarvajña
ಶಬ್ದಾರ್ಥಗಳು
ಅಣಕದ = ಹಾಸ್ಯದ; ಕಣಕಾಲು = ಮೀನುಖಂಡ, ಕಿರಿಗಾಲು; ಹಣೆಕಟ್ಟು ಹತ್ತುವುದು = ಸೊರಗಿ ಹಣೆ ಎಲುವು ಮುಂದೆ ಹಾಯುವುದು, ತಲೆನೋವು ಎದ್ದು ಹಣೆಗೆ ಪಟ್ಟಿಕಟ್ಟಬೇಕಾಗುವುದೆಂದು ಕೆಲವರು;