ಕೂಳಿಲ್ಲದವನೊಡಲು ಹಾಳುಮನೆಯಂತಿಕ್ಕು|
ಹೇಳದೆ ಹೊಕ್ಕುರುಜೆಗಳು ತನುವೊಡೆದು|
ಹಾಳೆಯಂತಕ್ಕು ಸರ್ವಜ್ಞ
Music
Courtesy:
Transliteration
Kūḷilladavanoḍalu hāḷumaneyantikku|
hēḷade hokkurujegaḷu tanuvoḍedu|
hāḷeyantakku sarvajña
ಶಬ್ದಾರ್ಥಗಳು
ತನುಒಡೆ = ಭೇದಿಸಿ ಜರ್ಜರವಾಗಿ; ರುಜೆ = ರೋಗ; ಹಾಳೆಯಂತಕ್ಕ = ಸೊರಿ ಎಲೆಯಂತೆ ತಿಳುವಾಗು;