ವಚನ - 1836     
 
ಕೂಳುಹೋಗುವತನಕ ಗೂಳಿಯಂತಿರುತಿಕ್ಕು| ಕೂಳು ಹೋಗದಾ ಮುದಿಬರಲು ಮನುಜನು| ಮೂಳನಾಯಕ್ಕು ಸರ್ವಜ್ಞ