ವಚನ - 1837     
 
ಕೂಳು ಕುತ್ತವೆ ಕುತ್ತ ಕೂಳು ಮೇಳವೆ ಮೇಳ| ಕೂಳೊಂದು ಗಳಿಗೆ ತಡೆದರೆ ಪಾತರದ| ಮೇಳ ಮುರಿದಂತೆ ಸರ್ವಜ್ಞ