ವಚನ - 1839     
 
ಎತ್ತ ಹೋದರು ಒಂದು ತುತ್ತು ಕಟ್ಟಿರಬೇಕು| ತುತ್ತೊಂದುಗಳಿಗೆ ತಡೆದರೆ ಕೈಹಿಡಿ-| ದೆತ್ತಬೇಕೆಂದ ಸರ್ವಜ್ಞ