ವಚನ - 1840     
 
ತಿತ್ತಿಹೊಟ್ಟೆಗೆ ಒಂದು ತುತ್ತು ತಾ ಹಾಕುವುದು| ತುತ್ತೆಂಬ ಶಿವನ ಬಿಟ್ಟರೆ ಸುಡುಗಾಡಿ-| ಗೆತ್ತಬೇಕೆಂದ ಸರ್ವಜ್ಞ