ವಚನ - 1841     
 
ಅನ್ನದೇವರ ಮುಂದೆ ಇನ್ನು ದೇವರು ಉಂಟೆ?| ಅನ್ನವಿರುವನಕ ಪ್ರಾಣವು; ಜಗದೊಳ| ಗನ್ನವೇ ದೈವ! ಸರ್ವಜ್ಞ