ವಚನ - 1843     
 
ಉಂಡು ನೂರಡಿ ಎಣಿಸಿ ಕೆಂಡಕ್ಕೆ ಕೈಕಾಸಿ| ಗಂಡು ಮೇಲಾಗಿ ಮಲಗಿದನು ವೈದ್ಯನ| ಗಂಡ3 ಕಾಣಯ್ಯ ಸರ್ವಜ್ಞ