ವಚನ - 1844     
 
ಹಸಿಯದಿರೆ ಕಡುಗಾಯ್ದಬಿಸಿನೀರ ಕುಡಿಯುವುದು| ಹಸಿವಕ್ಕು, ಸಿಕ್ಕ ಮಲವಕ್ಕು ದೇಹವು| ಸಸಿನವಾಗಿಹುದು ಸರ್ವಜ್ಞ