ವಚನ - 1846     
 
ಹಸಿಯದಿರೆ ಉಣಬೇಡ ಹಸಿದು ಮತ್ತಿರಬೇಡ| ಬಿಸಿಬೇಡ ತಂಗೂಳುಣಬೇಡ ವೈದ್ಯರ| ಬೆಸಸ ಬೇಡೆಂದ ಸರ್ವಜ್ಞ