ವಚನ - 1847     
 
ಒಚ್ಚೊತ್ತು ಉಂಬುವುದು ಕಿಚ್ಚ ತಾ ಕಾಯುವುದು| ಬೆಚ್ಚನ ಠಾವಿಲೊರಗಿದರೆ ವೈದ್ಯನ| ಕಿಚ್ಚಲಿಕ್ಕೆಂದ ಸರ್ವಜ್ಞ