ವಚನ - 1851     
 
ಅಕ್ಕಿಯನು ಉಂಬುವನು ಹಕ್ಕಿಯಂತಾಗುವನು| ಸಿಕ್ಕು ರೋಗದಲಿ ರೊಕ್ಕವ ವೈದ್ಯನಿ-| ಗಿಕ್ಕುತ್ತಲಿರುವ ಸರ್ವಜ್ಞ