ವಚನ - 1852     
 
ಜೋಳವನು ತಿಂಬುವನು ತೋಳದಂತಾಗುವನು| ಬೇಳೆ ಬೆಲ್ಲಗಳನುಂಬನು ಬಹುಕಾಲ| ಬಾಳನೆಂದರಿಗು ಸರ್ವಜ್ಞ