ನವಣೆಯನು ತಿಂಬುವನು ಹವಣಾಗಿ ಇರುತಿಹನು|
ಭವಣೆಗಳಿಗವನು ಬೀಳನು ಈ ಮಾತು|
ಟವಣೆಯಲ್ಲೆಂದ ಸರ್ವಜ್ಞ
Music
Courtesy:
Transliteration
Navaṇeyanu timbuvanu havaṇāgi irutihanu|
bhavaṇegaḷigavanu bīḷanu ī mātu|
ṭavaṇeyallenda sarvajña
ಶಬ್ದಾರ್ಥಗಳು
ಭವಣೆ = ರೋಗ; ಹವಣಾಗಿ = ಆರೋಗ್ಯದಿಂದ;