ವಚನ - 1855     
 
ಒಮ್ಮೆಯುಂಡವ ತ್ಯಾಗಿ ಇಮ್ಮೆಯುಂಡವ ಭೋಗಿ| ಬಿಮ್ಮಗೆ ಉಂಡರವ ರೋಗಿ ಯೋಗಿಯು| ಸುಮ್ಮಗಿರುತಿಹನು ಸರ್ವಜ್ಞ