ಹೆಮ್ಮಿಟಲಿ ಹೇರೆಕ್ಕೆ ರಮ್ಯದಾ ರಸದಾಳಿ|
ಒಮ್ಮಾನದರ್ಧ ಉದಕ ಕಷಾಯದಿಂ|
ಕೆಮ್ಮೆಲ್ಲ ಕೆಡುಗು ಸರ್ವಜ್ಞ
Music
Courtesy:
Transliteration
Hem'miṭali hērekke ramyadā rasadāḷi|
om'mānadardha udaka kaṣāyadiṁ|
kem'mella keḍugu sarvajña
ಶಬ್ದಾರ್ಥಗಳು
ಒಮ್ಮಾನದ ಅರ್ಧ = ಅರ್ಧಸೇರು ಅಳತೆ (ನೀರು); ರಮ್ಯದ = ಉತ್ತಮವಾದ; ರಸದಾಳಿ = ಕಬ್ಬು; ಹೆಮ್ಮಿಟಲಿ = ಹೆಮ್ಲುಷ್ಟಿಗೆ ಗಿಡದ ಎಲೆ; ಹೇರ್+ಎಕ್ಕೆ = ದೊಡ್ಡ ಎಕ್ಕೆ ಎಲೆ;