ವಚನ - 1857     
 
ತಕ್ಕ ಗಿಡದಿಂದ ರುಜೆ ಫಕ್ಕನೇ ಅಡಗಿಹುದು| ತಕ್ಕ ಗಿಡವನು ಕೊಡಲರಿಯದನ ಮಾತ್ರೆ| ವೈಕುಂಠಯಾತ್ರೆ! ಸರ್ವಜ್ಞ