ಮರನೊತ್ತಿ ಬೇಯುವುದು ಉರಿತಾಗಿ ಬೇಯದದು|
ಪುರಗಳ ನುಂಗಿ ಬೊಗಳುವುದು ಲೋಕದೊಳು|
ನರನಿದೇನಿಹುದು? ಸರ್ವಜ್ಞ
Music
Courtesy:
Transliteration
Maranotti bēyuvudu uritāgi bēyadadu|
puragaḷa nuṅgi bogaḷuvudu lōkadoḷu|
naranidēnihudu? Sarvajña
ಶಬ್ದಾರ್ಥಗಳು
ಉರಿತಾಗಿ ಬೇಯ್ಯದು = ಉರಿಯಿಂದಲ್ಲ ವಿದ್ಯುತ್ಶ ಶಕ್ತಿಯಿಂದ ಪ್ರಕಾಶಿಸುವುದು ; ಪುರಗಳನುಂಗಿ = (ಸಿಡಿಲು ಬಡಿದು ಊರಮನೆಗಳನ್ನು ಹಾಳು ಮಾಡುವುದು)ಇದುಗುಡುಗು; ಮರನ್+ಹೊತ್ತಿ+ಬೇಯುವು = ಕೋಲಿಗೆ ಬೆಂಕಿಹತ್ತಿದಂತೆ ಕಾಣುವುದು (ಕೋಲಮಿಂಚು);